ಬಾಳ್ ಬಯಸಿದುದೇನ್
ನೀನ್ ಕೊಟ್ಟಿದುದೇನ್
ಭತ್ತ ಚೆಲ್ಲಿದೊಡೆ ಭತ್ತ
ರಾಗಿ ಚೆಲ್ಲಿದೊಡೆ ರಾಗಿ
ಬೆಳೆದು ಪ್ರಕೃತಿ ತಾನುಪಕರಿಸುತಿರೆ
ವಕ್ರಬುದ್ಧಿಯ ನೀನ್ ಚೆಲ್ಲಿದಡೆ
ತಿರುಗಿ ವಕ್ರವೇ ನಿನ್ನನುಭಾವಕ್ಕೆ ಪಾಲು
ಚೆಲ್ಲುದುದನ್ ಬೆಳೆವ ಪ್ರಕೃತಿಯ ಪಾಠವಿದು.
ನೀನ್ ಕೊಟ್ಟಿದುದೇನ್
ಭತ್ತ ಚೆಲ್ಲಿದೊಡೆ ಭತ್ತ
ರಾಗಿ ಚೆಲ್ಲಿದೊಡೆ ರಾಗಿ
ಬೆಳೆದು ಪ್ರಕೃತಿ ತಾನುಪಕರಿಸುತಿರೆ
ವಕ್ರಬುದ್ಧಿಯ ನೀನ್ ಚೆಲ್ಲಿದಡೆ
ತಿರುಗಿ ವಕ್ರವೇ ನಿನ್ನನುಭಾವಕ್ಕೆ ಪಾಲು
ಚೆಲ್ಲುದುದನ್ ಬೆಳೆವ ಪ್ರಕೃತಿಯ ಪಾಠವಿದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ